ಪಾಡ್‌ಕಾಸ್ಟ್
ಸೀಸನ್ 1. ಎಪಿಸೋಡ್ 2.
ಇಂಗ್ಲಿಷ್ ವಾಕ್ಯದ ಎಂಜಿನ್ am, is, are
ಇಂಗ್ಲಿಷ್ ವಾಕ್ಯದ ಎಂಜಿನ್ am, is, are
ಆಡಿಯೋ ಪಾಠಗಳಿಗೆ ಹಿಂತಿರುಗಿಹಾ, ಕನ್ನಡದಲ್ಲಿ ನಾವು ಬಹಳ casual ಆಗಿ "ಅವಳು ಸುಂದರಿ" ಅಥವಾ "ಇದು ಪುಸ್ತಕ" ಅಂತ ಹೇಳ್ತೀವಿ ಅಲ್ವಾ?
ಹಾ, ಕನ್ನಡದಲ್ಲಿ ನಾವು ಬಹಳ casual ಆಗಿ "ಅವಳು ಸುಂದರಿ" ಅಥವಾ "ಇದು ಪುಸ್ತಕ" ಅಂತ ಹೇಳ್ತೀವಿ ಅಲ್ವಾ?
